ಇಶಾನ್ ಕಿಶನ್ ಆಟ ನ್ಯಾಚುರಲ್ ಆಗಿ ಇರಲಿಲ್ಲ. ವಿಂಡೀಸ್ ಬೌಲರ್ಗಳನ್ನು ಎದುರಿಸಲು ಇವರು ಪರದಾಡದರು. ಇದೇ ಕಾರಣಕ್ಕೆ ನಾಯಕ ರೊಹಿತ್ ಶರ್ಮಾ ಪಂದ್ಯ ಮುಗಿದ ಬಳಿಕ ಕಿಶನ್ಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
IND vs WI T20 After the First T20 Captain Rohit sharma took Ishan Kishan aside for his special class